ಪಿರಿಯಾಪಟ್ಟ್ಟಣ ಕ್ಷೇತ್ರದ ಶಾಸಕ ಕೆ. ಮಹದೇವ್ ಕೆ.ಆರ್.ನಗರದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಶಾಖಾ ಮಠಕ್ಕೆ ಬೇಟಿ ನೀಡಿ ಶ್ರಿ.ಶಿವನಂದಪುರಿ ಸ್ವಾಮಿಜೀಗೆ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವಣ್ಣ, ತಾ.ಪಂ. ಸದಸ್ಯರಾದ ಅರ್.ಎಸ್. ಮಹದೇವ್, ರಂಗಸ್ವಾಮಿ, ತಾ.ಕುರುಬರ ಸಂಘದ ಅಧ್ಯಕ್ಷ ವಿ.ಜಿ .ಅಪ್ಪಾಜಿಗೌq ಸೇರಿದ್ದಂತೆ ಮತ್ತಿತರರು ಹಾಜರಿದ್ದರು.