ತಾಲ್ಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಸೋಮವಾರದಂದು ಅದ್ಧೂರಿಯಾಗಿ ಉದ್ಘಾಟನೆಯಾಗಬೇಕಿದ್ದ ರ್ನಾಟಕ ಪಬ್ಲಿಕ್ ಶಾಲೆ ಕರ್ಯಕ್ರಮ ಡಾ.ಗಿರೀಶ್ ಕರ್ನಾಡ್ ಅವರ ನಿಧನದಿಂದಾಗಿ ಸಂತಾಪ ಸಭೆಯಾಗಿ ಮರ್ಪಟ್ಟು ಶಾಸಕ ಕೆ.ಮಹದೇವ್ ಸಂತಾಪ ಸೂಚಿಸಿ ಮಾತನಾಡಿದರು, ಗಿರೀಶ್ ಕರ್ನಾಡ್ ಅವರು ತಮ್ಮಲ್ಲಿನ ಹಲವು ಪ್ರತಿಭೆಗಳ ಮೂಲಕ ರ್ನಾಟಕದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಜನಾನುರಾಗಿಯಾಗಿದ್ದರು, ಕಾದಂಬರಿಕಾರರಾಗಿ, ನಾಟಕಕಾರರಾಗಿ, ಸಾಹಿತ್ಯ ರಚನೆಗಳ ಜೊತೆಗೆ ರ್ವ ಅದ್ಭುತ ನರ್ದೇಶಕರಾಗಿಯೂ ಕನ್ನಡ ಚಲನಚಿತ್ರಗಳನ್ನು ನರ್ಮಿಸಿ ಹೆಸರುವಾಸಿಯಾಗಿ ದೇಶದ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿ ಪಡೆದು ಖ್ಯಾತಿಯಾಗಿದ್ದರು ಅವರ ನಿಧನ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದ್ದು ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರರ್ಥಿಸಿದರು.
ಈ ಸಂರ್ಭ ವಿವಿದ ಜನಪ್ರತಿನಿಧಿಗಳು ಹಾಗು ವಿವಿಧ ಇಲಾಖೆಗಳ ರ್ಕಾರಿ ಅಧಿಕಾರಿಗಳು, ಶಾಲಾ ಶಿಕ್ಷಕ ರ್ಗ, ಪೋಷಕರು, ವಿದ್ಯರ್ಥಿಗಳು ಹಾಜರಿದ್ದರು