ಪಿರಿಯಾಪಟ್ಟಣದ ಪೆರಿಯಾರಾಜ ಅರಸು ಸಂಘದ 2020ನೇ ವರ್ಷದ ಕ್ಯಾಲೆಂಡರ್ ಅನ್ನು ಶಾಸಕ ಕೆ.ಮಹದೇವ್ ಬಿಡುಗಡೆ ಮಾಡಿದರು, ಮಾಜಿ ಶಾಸಕ ಎಚ್.ಸಿ ಬಸವರಾಜು, ವಕೀಲರ ಸಂಘದ ಅಧ್ಯಕ್ಷ ನಾಗರಾಜ್, ಸಂಘದ ಅಧ್ಯಕ್ಷ ಕಾಂತರಾಜೇ ಅರಸ್, ಉಪಾಧ್ಯಕ್ಷ ಹಂಸರಾಜೇ ಅರಸ್, ಮುಖಂಡರಾದ ಪ್ರೀತಿ ಅರಸ್, ಲಕ್ಷ್ಮೀಕಾಂತ್ ಅರಸ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು