ಪಿರಿಯಾಪಟ್ಟಣದಲ್ಲಿ ಸೆ.27 ರ ಶುಕ್ರವಾರ ಜರುಗಲಿರುವ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಮೈಸೂರಿನಲ್ಲಿ ಭೇಟಿ ಮಾಡಿದ ಶಾಸಕ ಕೆ.ಮಹದೇವ್ ತಾಲೂಕು ಆಡಳಿತ ವತಿಯಿಂದ ಗೌರವಿಸಿ ಆಹ್ವಾನಿಸಿದರು, ಸಂಸದ ಪ್ರತಾಪ್ ಸಿಂಹ, ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಹಾಜರಿದ್ದರು