ಎರಡನೇ ಹಂತದ ಕೋವಿಡ್ (COVISHIELD) ಲಸಿಕೆಯನ್ನು ಪಡೆದ ಶಾಸಕ ಕೆ.ಮಹದೇವ್ 31/03/2021
ತಾಲೂಕು ಸಾರ್ವಜನಿಕ ಆಸ್ಪತ್ರೆ, ಪಿರಿಯಾಪಟ್ಟಣ, ಮೈಸೂರು ಜಿಲ್ಲೆ ಇಲ್ಲಿ ದಿನಾಂಕ:31-03-2021 ರಂದು ಶ್ರೀ ಕೆ ಮಹದೇವ್ ಸನ್ಮಾನ್ಯ ಶಾಸಕರು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರರವರು ಎರಡನೇ ಹಂತದ ಕೋವಿಡ್ (COVISHIELD) ಲಸಿಕೆಯನ್ನು ಪಡೆದರು. ಈ ಸಂದರ್ಭ ಆಡಳಿತಾಧಿಕಾರಿ ಶ್ರೀನಿವಾಸ್ ,ತಾಲ್ಲೂಕು ಆರೋಗ್ಯಾಧಿಕಾರಿ ಶರತ್ ಬಾಬು ಹಾಗು ಸಿಬ್ಬಂದಿ ಹಾಜರಿದ್ದರು