
ಹಬಟೂರು ಗ್ರಾಮದ ಪರಿಮಿತಿಯಲ್ಲಿ 10.00 ಲಕ್ಷ ರೂ ವೆಚ್ಚದ ಅಭಿವೃದ್ಧಿ ಕಾಮಗಾರಿ, ಗಾಂಧಿನಗರ ಗ್ರಾಮದ ಪರಿಮಿತಿಯಲ್ಲಿ 20.00 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ಕೊಪ್ಪ ಗ್ರಾಮದ ಪರಿಮಿತಿಯಲ್ಲಿ 20.00 ಲಕ್ಷ ರೂ ವೆಚ್ಚದ್ದ ಅಭಿವೃದ್ಧಿ ಕಾಮಗಾರಿ ಹಾಗು ಹೊನ್ನಾಪುರ ಗ್ರಾಮದ ಪರಿಮಿತಿಯಲ್ಲಿ 25.00 ಲಕ್ಷ ರೂ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ಎಟಿ ರಂಗಸ್ವಾಮಿ, ಕಾರ್ಯನಿರ್ವಣಾಧಿಕಾರಿ ಕೃಷ್ಣಕುಮಾರ್. ಸಹಾಯಕ ನಿರ್ದೇಶಕ ರಘುನಾಥ್ ಚೆಸ್ಕಾಂ ಅಧಿಕಾರಿ ಅನಿಲ್ . ಪಶುಪಾಲನ ಅಧಿಕಾರಿ ಡಾ ಸೋಮಯ್ಯ. ಕಂದಾಯಾಧಿಕಾರಿ ಪ್ರದೀಪ್. ಮುಖಂಡರುಗಳಾದ ಸೋಮಶೇಖರ್. ಗಿರೀಶ್ .ಶಫಿ ಉಲ್ಲಾ ಖಾನ್. ಶೋಭಾ .ಪುಟ್ಟಿ. ಇಂಜಿನಿಯರ್ಗಳು ಸೇರಿದಂತೆ ಮತ್ತಿತರರು ಹಾಜರಿದ್ದರು
