ಕೋವಿಡ್-19 ವ್ಯಾಕ್ಸಿನೇಷನ್ ಪ್ರತಿಶತ 100% ಯಶಸ್ವಿಯಾಗಬೇಕೆಂದು ಎಲ್ಲ ವೈದ್ಯಧಿಕಾರಿಗಳಿಗೆ ಶಾಸಕ ಕೆ.ಮಹದೇವ್ ಸುಚನೆ ನೀಡಿದರು. 10/04/2021

ಮಾನ್ಯ ಶಾಸಕ ಕೆ.ಮಹದೇವ್ ರವರ ಅದ್ಯಕ್ಷತೆಯಲ್ಲಿ ಕೋವಿಡ್-19 ಸಂಬಂಧಿಸಿದಂತೆ ವ್ಯಾಕ್ಸಿನೇಷನ್ ಹಾಗು ಕೋವಿಡ್ ಟೇಸ್ಟಿಂಗ್ ಗೆ ಸಂಬಂಧಿಸಿದಂತೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಸಭೆ ಆಯೋಜಿಸಲಾಗಿತ್ತು.


ಕೋವಿಡ್-19 ವ್ಯಾಕ್ಸಿನೇಷನ್ ಪ್ರತಿಶತ 100% ಯಶಸ್ವಿಯಾಗಬೇಕೆಂದು ಎಲ್ಲ ವೈದ್ಯಧಿಕಾರಿಗಳಿಗೆ ಶಾಸಕ ಕೆ.ಮಹದೇವ್ ಸುಚನೆ ನೀಡಿದರು.

ಕೋವಿಡ್-19 ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಿದ ಈ ಹಿಂದೆ ಇದ್ದ ವೈದ್ಯರು ಮತ್ತು ಸಿಬ್ಬಂದಿ ಜೊತೆಗೆ ವಾರದ ನಂತರ ನುರಿತ ತಜ್ಞರ ತಂಡ ಅಂದರೆ 3 ಜನ ವ್ಯದ್ಯಾಧಿಕಾರಿಗಳು ಹಾಗು ತಜ್ನ್ಯರು – ಅನಸ್ತೇಶಿಯಾ, ಪ್ರಸೂತಿ ತಜ್ಞರು, 2 ಸ್ಟಾಫ್ ನರ್ಸ್, 2ಲ್ಯಾಬ್ ಟೆಚ್ನಿಷಿಯನ್ ನಿಯೋಜಿಸಲು ಸರ್ಕಾರದ ಜೊತೆ ಶಾಸಕರು ಚರ್ಚಿಸಿದ ಪರಿಣಾಮ ಇದು ಯಶಸ್ವಿಯಾಗಲಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶ್ರೀನಿವಾಸ್ ತಿಳಿಸಿದರು.

ಈ ಸಂದರ್ಭ ತಾಲ್ಲೂಕು ಆರೋಗ್ಯಾಧಿಕಾರಿ ಶರತ್ ಬಾಬು, ಪುರಸಭಾ ಮುಖ್ಯಾಧಿಕಾರಿ ಪ್ರಸನ್ನ ಹಾಗು ಸಾರ್ವಜನಿಕ ಆಸ್ಪತ್ರೆ ಹಾಗು ಪ್ರಾಥಮಿಕ ಆರೋಗ್ಯಕೇಂದ್ರದ ವೈದ್ಯರು ಹಾಜರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top