
ಪಿರಿಯಾಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ರವರ ಜಯಂತಿ ಆಚರಿಸಲಾಯಿತು . ಈ ವೇಳೆ ಶಾಸಕ ಕೆ.ಮಹದೇವ್,ತಹಶೀಲ್ದಾರ್ ಚಂದ್ರಮೌಳಿ,ಪುರಸಭಾ ಅಧ್ಯಕ್ಷರಾದ ಕೆ.ಮಹೇಶ್,ಟಿ.ಎ.ಪಿ .ಸಿ.ಎಂ.ಯಸ್ ಅಧ್ಯಕ್ಷರಾದ ನಾಗೇಂದ್ರ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.