ಬೆಟ್ಟದಪುರ ಸಮೀಪದ ಚಿಕ್ಕ ಬೇಲಾಳು ಗ್ರಾಮದಲ್ಲಿ ಆಹಾರ ಪಡಿತರ ಉಪ ಕೇಂದ್ರವನ್ನು ಶಾಸಕ ಕೆ ಮಹದೇವ್ ಉದ್ಘಾಟನೆ ಮಾಡಿ ರೈತರಿಗೆ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿ ಎಂದು ಆಯ್ದ ಗ್ರಾಮಗಳಲ್ಲಿ ಪಡಿತರ ಉಪ ಕೇಂದ್ರ ಉದ್ಘಾಟನೆ ಮಾಡಲಾಗುತ್ತಿದೆ ಇದರಿಂದ ರೈತರು ಮತ್ತು ಕೂಲಿ ಕಾರ್ಮಿಕರಿಗೆ ಸಮಯ ವ್ಯರ್ಥವಾಗದಂತೆ ನೋಡಿಕೊಳ್ಳಲಾಗುತ್ತಿದೆ ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ರೈತರಲ್ಲಿ ಮನವಿ ಮಾಡಿದರು.
ಅಣ್ಣಯ್ಯ ಶೆಟ್ಟಿ ಸೈಯದ್ ಜೂಯಾರಿಯ ನದೀಮ್ ಪಾಷಾ ಸಣ್ಣ ಸ್ವಾಮಿ ಶಿವ ಸ್ವಾಮಿ ಸೇರಿದಂತೆ ಗ್ರಾಮಸ್ಥರು ಇದ್ದರು