




ಪಿರಿಯಾಪಟ್ಟಣ ತಾಲ್ಲೂಕು ಕಸಾಪ ವತಿಯಿಂದ ನವೆಂಬರ್ ಒಂದರಂದು ನಡೆಯಲಿರುವ ಮನೆ ಮನೆ ಮೇಲೆ ಕನ್ನಡ ಧ್ವಜಾರೋಹಣ ಕಾರ್ಯಕ್ರಮಕ್ಕೆ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಟ್ಟಣಕ್ಕೆ ಭೇಟಿ ನೀಡಿದ್ದ ವೇಳೆ ಚಾಲನೆ ನೀಡಿದರು, ಶಾಸಕ ಕೆ.ಮಹದೇವ್, ಕಸಾಪ ತಾಲ್ಲೂಕು ಅಧ್ಯಕ್ಷ ನವೀನ್ ಕುಮಾರ್, ಜೆಡಿಎಸ್ ರಾಜ್ಯ ವಕ್ತಾರೆ ನಜ್ಮಾನಜೀರ್, ನೃತ್ಯ ನಿರ್ದೇಶಕ ಅಂಬಾರಿ ಪರಮೇಶ್ ಮತ್ತಿತರಿದ್ದರು
Read More »






