








ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಗ್ರಾಮದ ಮುಸ್ಲಿಂ ಜನಾಂಗದ ಯುವ ಮುಖಂಡ ಶಾಹಿಲ್ ನೇತೃತ್ವದಲ್ಲಿ ಬೆಂಬಲಿಗರು ಕಾಂಗ್ರೆಸ್ ತೊರೆದು ಶಾಸಕ ಕೆ.ಮಹದೇವ್ ಅವರ ನೇತೃತ್ವ ಜೆಡಿಎಸ್ ಸೇರಿದರು, ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ,;ಲಾರೆನ್ಸ್, ನೂರ್ ಷರೀಫ್, ನಾಜಿಮ್, ಮುಬಾರಕ್ ಪಾಷಾ, ರಿಯಾಜ್, ಜುನೇದ್, ತೀರ್ಥಾನಂದ, ಮುಖಂಡರಾದ ಶಫಿಯುಲ್ಲಾ ಖಾನ್, ಸಮೀವುಲ್ಲಾ ಖಾನ್, ರಿಯಾಜ್ ಖಾನ್, ಫಿರೋಜ್ ಸಾಬ್, ಹಾರಿಸ್ ಪಾಷಾ ಇದ್ದರು
Read More »


