ಪಿರಿಯಾಪಟ್ಟಣ: ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ  ತಾಲ್ಲೂಕಿನ ಎರಡು ಐಟಿಐ ಸಂಸ್ಥೆಗಳನ್ನು ತಾಂತ್ರಿಕ ಕೇಂದ್ರವನ್ನಾಗಿ ಉನ್ನತೀಕರಿಸಲಾಗಿದೆ – ಶಾಸಕ ಕೆ.ಮಹದೇವ್

Read More »

ಪಿರಿಯಾಪಟ್ಟಣ ತಾಲೂಕು ಗ್ರಾ.ಪಂ ನೌಕರರ ಸಂಘದ ವತಿಯಿಂದ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಶಾಸಕ ಕೆ.ಮಹದೇವ್ ಅವರಿಗೆ ಮನವಿ ನೀಡಲಾಯಿತು, ಸಂಘದ ಅಧ್ಯಕ್ಷ ಸತ್ಯನಾರಾಯಣ, ಗೌರವಾಧ್ಯಕ್ಷ ಶ್ರೀಕಾಂತ್, ಖಜಾಂಚಿ ಚೌತಿ ಪ್ರಶಾಂತ್, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಮತ್ತು ಗಣೇಶ್, ಸಹ ಕಾರ್ಯದರ್ಶಿ ಸ್ವಾಮಿ, ಸದಸ್ಯ ಆನಂದ್ ಇದ್ದರು

Read More »

ಪಿರಿಯಾಪಟ್ಟಣ: ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಜೆಡಿಎಸ್ ಅಭ್ಯರ್ಥಿ ಎಚ್.ಕೆ ರಾಮು ಅವರಿಗೆ ತಾಲ್ಲೂಕಿನಿಂದ ಅತಿಹೆಚ್ಚು ಮತಗಳು ಚಲಾವಣೆಯಾಗುವ ನಿಟ್ಟಿನಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಕರ್ತವ್ಯ ನಿರ್ವಹಿಸಿ – ಶಾಸಕ ಕೆ.ಮಹದೇವ್

Read More »
error: Content is protected !!
Scroll to Top