ಪಿರಿಯಾಪಟ್ಟಣ: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಸೇವೆ ಮಹತ್ವವಾದುದು ಎಂದು ಶಾಸಕ ಕೆ.ಮಹದೇವ್ ಹೇಳಿದರು. 10/08/2021 Read More »
ಪಿರಿಯಾಪಟ್ಟಣ ತಾಲೂಕಿನ ಈಚುರು ಗ್ರಾಮದಲ್ಲಿ ಸುಮಾರು 10 ಲಕ್ಷ ರು ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ ಮಹದೇವ್ ರವರು ಗುದ್ದಲಿ ಪೂಜೆ ನೆರವೇರಿಸಿದರು . 10/08/2021 Read More »
Periyapatna MLA K Mahadev ಅವರು ರಾಜ್ಯದ ನೂತನ Chief Minister Basavaraja Bommai ಅವರನ್ನು ಭೇಟಿ ಮಾಡಿ ಶುಭ ಕೋರಿದರು. 05/08/2021 Read More »
ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಅವರ ಸ್ವಗೃಹದಲ್ಲಿ ಚಿಕ್ಕನೇರಳೆ ಗ್ರಾಮದ ಹಲವರು ಜೆಡಿಎಸ್ ಪಕ್ಷ ಸೇರಿದರು. 04/08/2021 Read More »
ಪಿರಿಯಾಪಟ್ಟಣ: ಶಾಸಕ ಕೆ.ಮಹದೇವ್ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. 03/08/2021 Read More »
“ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಮಹದಾಯಿ ಯೋಜನೆಯ ಅನುಮೋದನೆಗಾಗಿ” ರಾಜ್ಯಪಾಲರ ಮುಖಾಂತರ ರಾಷ್ಟ್ರಪತಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಯಿತು. 29/07/2021 Read More »
ಪಿರಿಯಾಪಟ್ಟಣ ತಾಲ್ಲೂಕಿನ ಚನ್ನಕೇಶವಪುರ ಬಳಿಯ ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಯಿಂದ ನಾಲೆಗಳಿಗೆ ನೀರು ಹರಿಸುವ ಕಾರ್ಯಕ್ರಮಕ್ಕೆ MLA K.Mahadev ಚಾಲನೆ ನೀಡಿದರು. 28/07/2021 Read More »
ತಾಲೂಕಿನ ವಿವಿಧೆಡೆ 55.00 ಲಕ್ಷ ರೂ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಕೆ ಮಹದೇವ್. 27/07/2021 Read More »
ಪಟ್ಟಣದ ಟಿವಿಎಸ್ ಶೋರೂಮ್ ನಲ್ಲಿ ಟಿವಿಎಸ್ ಕಂಪನಿಯ ನೂತನ ವಿನ್ಯಾಸದ tvs-NTORC 125 ದ್ವಿಚಕ್ರ ವಾಹನವನ್ನು ಶಾಸಕ ಕೆ.ಮಹದೇವ್ ಬಿಡುಗಡೆಗೊಳಿಸಿದರು. 27/07/2021 Read More »
ಶಾಸಕ ಕೆ ಮಹದೇವ್ ಹಾಗೂ ಪುರಸಭಾ ಅಧ್ಯಕ್ಷ ಮಂಜುನಾಥ್ ಸಿಂಗ್ ರವರ ಅಧ್ಯಕ್ಷತೆಯಲ್ಲಿ ಪುರಸಭೆಯ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಸಲಾಯಿತು.26/07/2021 Read More »