ಪಿರಿಯಾಪಟ್ಟಣ: ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಶಾಸಕ ಕೆ.ಮಹದೇವ್ ರವರು ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದರು. 04/06/2021 Read More »
ಪಿರಿಯಾಪಟ್ಟಣ : ಕೊರೊನಾ ಸಂಕಷ್ಟದಲ್ಲಿ ಬಡವರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು. 04/06/2021 Read More »
ಪಿರಿಯಾಪಟ್ಟಣ ಪುರಸಭೆ ವತಿಯಿಂದ ಕೊರೊನಾ ಸೋಂಕಿತರ ಆರೈಕೆಗಾಗಿ ಔಷಧಿ ಕಿಟ್ ಗಳನ್ನು ಶಾಸಕ ಕೆ.ಮಹದೇವ್ ಅವರ ನೇತೃತ್ವದಲ್ಲಿ ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಲಾಯಿತು. 04/06/2021 Read More »
ಶಾಸಕ ಕೆ ಮಹದೇವ್ ರವರಿಂದ ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಸಂಚಾರಿ ವಾಹನಗಳಿಗೆ ಚಾಲನೆ 04/06/2021 Read More »
ಶಾಸಕ ಕೆ ಮಹದೇವ್ ರವರು ತಾಲ್ಲೂಕಿನ ರಮಾನಾಥತುಂಗಾ, ಎನ್.ಶೆಟ್ಟಿ ಹಳ್ಳಿ, ಕಿತ್ತೂರು, ಅತ್ತಿಗೋಡು ಹಾಗು ಹರದೂರು ಗ್ರಾ.ಪಂ ಗಳಿಗೆ ಭೇಟಿ ನೀಡಿ ಕೊರೊನಾ ನಿರ್ವಹಣೆ ಸಂಬಂಧ ಸಭೆ ನಡೆಸಿದರು. 03/06/021 Read More »
ಉಜ್ಜೀವನ್ ಬ್ಯಾಂಕ್ ವತಿಯಿಂದ ಕೊರೊನಾ ಸೋಂಕಿತರ ಆರೈಕೆಗಾಗಿ 2.48 ಲಕ್ಷ ವೆಚ್ಚದ ಔಷಧಿ ಶಾಸಕ ಕೆ.ಮಹದೇವ್ ಅವರ ನೇತೃತ್ವದಲ್ಲಿ ತಾ.ಪಂ ಆಡಳಿತ ಮೂಲಕ ತಾಲೂಕು ಆರೋಗ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು. 03/06/2021 Read More »
ತಾಲ್ಲೂಕಿನ ಕಂಪಲಾಪುರ, ದೊಡ್ಡಬೇಲಾಳು, ಮಾಕೋಡು, ರಾವಂದೂರು ಹಾಗೂ ಹಂಡಿತವಳ್ಳಿ ಗ್ರಾ.ಪಂ ಗಳಿಗೆ ಭೇಟಿ ನೀಡಿ ಕೊರೊನಾ ನಿರ್ವಹಣೆ ಸಂಬಂಧ ಸಭೆ ನಡೆಸಿದರು 01/06/2021 Read More »
ಪಿರಿಯಾಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಕೆ.ಮಹದೇವ್ ಚಾಲನೆ ನೀಡಿದರು. 31/05/2021 Read More »
ಕೀರನಹಳ್ಳಿ, ಪಂಚವಳ್ಳಿ, ಮಾಲಂಗಿ ಚೌತಿ ಹಾಗೂ ಮುತ್ತೂರು ಗ್ರಾ.ಪಂ ನಲ್ಲಿ ಕೊರೊನಾ ನಿರ್ವಹಣೆ ಸಂಬಂಧ ಸಭೆ ನಡೆಸಲಾಯಿತು 29/05/2021 Read More »
ಪಿರಿಯಾಪಟ್ಟಣ ಸಿದ್ಧಾರ್ಥ ಸೇವಾ ಟ್ರಸ್ಟ್ ವತಿಯಿಂದ ಪುರಸಭೆ ಪೌರಕಾರ್ಮಿಕರಿಗೆ ಸ್ಟೀಮರ್ ಯಂತ್ರವನ್ನು ಶಾಸಕ ಕೆ ಮಹದೇವ್ ರವರ ಸಮ್ಮುಖದಲ್ಲಿ ವಿತರಿಸಲಾಯಿತು . 29/05/2021 Read More »
ಅದ್ದೂರಿ ಮದುವೆಗೆ ಕಡಿವಾಣ ಹಾಕಿ 2,05,001 ರೂ ಚೆಕ್ ಅನ್ನು ತಾಲ್ಲೂಕು ಆಡಳಿತಕ್ಕೆ ಜೆಡಿಎಸ್ ಮುಖಂಡ ಬಿ.ಜೆ ದೇವರಾಜು ಶಾಸಕ ಕೆ.ಮಹದೇವ್ ಅವರ ಸಮ್ಮುಖ ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿದರು. 29/05/2021 Read More »
ಪಿರಿಯಾಪಟ್ಟಣ ತಾಲ್ಲೂಕಿನ ಚಿಟ್ಟೇನಹಳ್ಳಿ, ಹುಣಸವಾಡಿ, ಕೊಪ್ಪ ಆವರ್ತಿ ಹಾಗು ದೊಡ್ಡ ಕಮರವಳ್ಳಿ ಗ್ರಾಮ ಪಂಚಾಯಿತಿ ಗಳಲ್ಲಿ ಕೊರೊನಾ ನಿರ್ವಹಣೆ ಸಂಬಂಧ ಶಾಸಕ ಕೆ.ಮಹದೇವ್ ಸಭೆ ನಡೆಸಿದರು. 27/05/2021 Read More »