ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಮಪಂಚಾಯಿತಿಯಲ್ಲಿ ಶಾಸಕ ಕೆ.ಮಹದೇವ್ ಪ್ರಸಕ್ತ ಸಾಲಿನ ಮನರೇಗಾ ಯೋಜನೆಯ 37,79,477ರೂಗಳ ಕ್ರಿಯಾಯೋಜನೆಯನ್ನು ಬಿಡುಗಡೆಗೊಳಿಸಿದರು. 06/04/2021 Read More »
ಸಮಾಜದಲ್ಲಿ ಹಿಂದುಳಿದವರ ಪರ ಧ್ವನಿಯೆತ್ತಿದ ಅಪ್ರತಿಮ ನಾಯಕ ಡಾ. ಬಾಬು ಜಗಜೀವನ್ ರಾಮ್ ಅವರು ಎಂದು ಶಾಸಕ ಕೆ ಮಹದೇವ್ ಬಣ್ಣಿಸಿದರು. 05/04/2021 Read More »
ಜೆಡಿಎಸ್ ಪಕ್ಷದ ಆಧಾರಸ್ತಂಭ ಗುಣಮುಖರಾಗಲೆಂದು ಶಕ್ತಿ ದೇವತೆಯ ಪೂಜೆ ಸಲ್ಲಿಸಿದ ಶಾಸಕ ಕೆ.ಮಹದೇವ್ ಹಾಗು ನಿಖಿಲ್ ಸೈನ್ಯೆ ಸಮಿತಿ ಪಿರಿಯಾಪಟ್ಟಣ 04/04/2021 Read More »
ತಾಲೂಕಿನಲ್ಲಿ ಪಡಿತರ ಪದಾರ್ಥಗಳನ್ನು ತರಲು ಜನರು ದೂರದ ಊರುಗಳಿಗೆ ಅಲೆದಾಡುವುದನ್ನು ತಪ್ಪಿಸಲು ಪಡಿತರ ಉಪ ಕೇಂದ್ರಗಳನ್ನು ತೆರೆಯಲಾಗುತ್ತಿದೆ ಎಂದು ಶಾಸಕ ಕೆ ಮಹದೇವ್ ತಿಳಿಸಿದರು. 28/03/2021 Read More »
ಶಾಸಕ ಕೆ ಮಹದೇವ್ 5.90 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು 26/03/2021 Read More »
ಶಾಸಕ ಕೆ.ಮಹದೇವ್ 1.30 ಕೋಟಿ ವೆಚ್ಚದ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. 20/03/2021 Read More »
ಶೈಕ್ಷಣಿಕ ಪ್ರಗತಿಗಾಗಿ ಶೈಕ್ಷಣಿಕ ಅದಾಲತ್ ಕಾರ್ಯಕ್ರಮ ಅತ್ಯವಶ್ಯಕ ವಾದದ್ದು ಎಂದು ಶಾಸಕ ಕೆ. ಮಹದೇವ ತಿಳಿಸಿದರು. 20/03/2021 Read More »
27.50 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರಾಜೀವ್ ಗಾಂಧಿ ಸೇವಾಕೇಂದ್ರ ನೂತನ ಕಟ್ಟಡದ ಉದ್ಘಾಟನೆ 12/03/2021 Read More »