










ಪಿರಿಯಾಪಟ್ಟಣ ತಾಲೂಕಿನ ವಿವಿಧೆಡೆ ಕಾರ್ಯಕ್ರಮಕ್ಕೆಂದು ಆಗಮಿಸಿದ್ದ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ತಾಲೂಕಿನ ಮಾಜಿ ಶಾಸಕ ಎಚ್.ಸಿ ಬಸವರಾಜು ಅವರ ನಂದಿನಾಥಪುರ ಗ್ರಾಮದ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರು, ಶಾಸಕ ಕೆ.ಮಹದೇವ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಡಿ ಮಹೇಂದ್ರ, ಮಾಜಿ ಶಾಸಕರ ಪುತ್ರಿ ಸುನೀತಾ, ಮುಖಂಡರಾದ ವಿಕ್ರಂರಾಜು, ಶಿವಸ್ವಾಮಿ, ಅರುಣ್, ಆರ್.ಟಿ ಸತೀಶ್, ರಾಜೇಂದ್ರ ಹಾಜರಿದ್ದರು.
Read More »
