ಪಿರಿಯಾಪಟ್ಟಣ ತಾಲೂಕಿನ ಕೋಗಿಲವಾಡಿ ವರ್ತಿ ಹಾಡಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಕೋರಿ ಹಾಡಿ ನಿವಾಸಿಗಳು ಶಾಸಕ ಕೆ.ಮಹದೇವ್ ಅವರಿಗೆ ಮನವಿ ನೀಡಿದರು, ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ತಾ.ಪಂ ಇಒ ಡಿ.ಸಿ ಶ್ರುತಿ, ಬುಡಕಟ್ಟು ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಭೋಜ, ಮುಖಂಡರಾದ ನಾಗಪ್ಪ, ಮಣಿ, ಕರಿಯಯ್ಯ ಹಾಜರಿದ್ದರು

Read More »

ಪಿರಿಯಾಪಟ್ಟಣದ ಹೌಸಿಂಗ್ ಬೋರ್ಡ್ ವಾರ್ಡ್ ನ ಬಡ ಕುಟುಂಬಗಳಿಗೆ ಶಾಸಕ ಕೆ.ಮಹದೇವ್ ಆಹಾರ ಕಿಟ್ ವಿತರಿಸಿದರು, ವಾರ್ಡ್ ಸದಸ್ಯ ನಿರಂಜನ್ ಬಸವ ಜಯಂತಿ ಅಂಗವಾಗಿ ಉಚಿತ ತರಕಾರಿ ನೀಡಿದರು, ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಕೆ.ಪಿ ಚಂದ್ರಶೇಖರಯ್ಯ, ಪುರಸಭೆ ಆರೋಗ್ಯಾಧಿಕಾರಿ ಆದರ್ಶ, ಮುಖಂಡರಾದ ಮಲ್ಲಿಕಾರ್ಜುನ್, ನಾಗರಾಜ್ ಹಾಜರಿದ್ದರು.

Read More »

ತಾಲೂಕಿನ ದೊಡ್ಡಹರವೆ ಬಳಿಯ ಟಿಬೆಟಿಯನ್ ಲಾಮ ಕ್ಯಾಂಪ್ ಸೆರ್ಪ ಮೊನಾಸ್ಟ್ರಿಕ್ ವಿಶ್ವವಿದ್ಯಾನಿಲಯ ವತಿಯಿಂದ ರಾಣಿಗೇಟ್ ಹಾಗೂ ಗೌಡನಕಟ್ಟೆಯ ಸುಮಾರು 250ಕ್ಕೂ ಅಧಿಕ ಗಿರಿಜನ ಕುಟುಂಬಗಳಿಗೆ ಶಾಸಕ ಕೆ.ಮಹದೇವ್ ರವರು ಆಹಾರ ಸಾಮಗ್ರಿಗಳ ಪರಿಹಾರದ ಕಿಟ್ ವಿತರಿಸಿದರು.

Read More »

ಪಟ್ಟಣದ ತಾ.ಪಂ ಕಚೇರಿಯಲ್ಲಿ ಶಾಸಕ ಕೆ.ಮಹದೇವ್ ರವರು ಅಧಿಕಾರಿಗಳೊಂದಿಗೆ ತಾಲೂಕಿನ ಎಲ್ಲ ಗ್ರಾ.ಪಂಗಳ ಅಧ್ಯಕ್ಷ ಉಪಾಧ್ಯಕ್ಷ ಸಿಬ್ಬಂದಿಗಳೊಂದಿಗೆ ವೀಡಿಯೊ ಸಂವಾದ ಕೊರೊನಾ ವೈರಸ್ ತಡೆಗಟ್ಟುವಿಕೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು.

Read More »
error: Content is protected !!
Scroll to Top