ಕನ್ನಡ ರಾಜ್ಯೋತ್ಸವ ದಿನದಂದು ಮಾತ್ರ ಆಡಂಬರಕ್ಕಾಗಿ ಕನ್ನಡ ಪ್ರೇಮ ಮೆರೆಯದೆ ಪ್ರತಿನಿತ್ಯ ಕನ್ನಡಾಂಬೆಗೆ ಗೌರವಿಸಿ ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಶಾಸಕ ಕೆ.ಮಹದೇವ್ ಹೇಳಿದರು. Read More »
ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳ ಅಭಿವೃದ್ದಿಗೆ ರೂ.500 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ಸಿದ್ದಪಡಿಸಿದ್ದು ಶೀಘ್ರದಲ್ಲೇ ಮುಖ್ಯಮಂತ್ರಿಗಳಿoದ ವಿಶೇಷ ಅನುದಾನ ಬಿಡುಗಡೆ ಮಾಡಿಸುವುದಾಗಿ ಶಾಸಕ ಕೆ.ಮಹದೇವ್ ಭರವಸೆ ನೀಡಿದರು. Read More »
ಪಿರಿಯಾಪಟ್ಟಣದಲ್ಲಿ ಬುಧವಾರ ನಡೆದ ಗ್ರಾಮೀಣ ದಸರಾಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಚಾಲನೆ ನೀಡಿದರು ಈ ಸಂರ್ಭ ರೇಷ್ಮೆ ಸಚಿವ ಸಾ.ರಾ ಮಹೇಶ್ , ಶಾಸಕ ಕೆ .ಮಹದೇವ್ ಹಾಜರಿದ್ದರು Read More »
ಪಿರಿಯಾಪಟ್ಟಣ : ಸಾರ್ವಜನಿಕರ ತೆರಿಗೆ ಹಣದಿಂದ ಜನಪ್ರತಿನಿಧಿಗಳು ಅಭಿವೃದ್ದಿ ಕಾಮಗಾರಿಗಳನ್ನು ನಡೆಸುತ್ತಾರೆ ಹೊರತು ತಮ್ಮ ಸ್ವಂತ ಹಣದಿಂದ ಯಾರು ಅಭಿವೃದ್ದಿ ಕಾರ್ಯಗಳನ್ನು ಮಾಡುವುದಿಲ್ಲ ಎಂದು ಶಾಸಕ ಕೆ.ಮಹದೇವ್ ಹೇಳಿದರು. Read More »
ಸಂಸದ ಪ್ರತಾಪಸಿಂಹ ರವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ರೈತರೊಬ್ಬರು ವೇದಿಕೆಯೇರಿ ತಂಬಾಕು ಬೆಳೆಗಾರರ ಸಮಸ್ಯೆ ಬಗೆಹರಿಸುವಂತೆ ಆಕ್ರೋಶ ವ್ಯಕ್ತಪಡಿಸಿದ ಘಟನೆ ಜರುಗಿದೆ. Read More »
ತಾಲ್ಲೂಕಿನ ಸರ್ಕಾರಿ ಶಾಲಾ ಕಾಲೇಜುಗಳಲ್ಲಿನ ಮೂಲಸೌಕರ್ಯಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುವುದು ಎಂದು ಶಾಸಕ ಕೆ.ಮಹದೇವ್ ಹೇಳಿದರು. Read More »
ಕೆಲ ಸರ್ಕಾರಿ ಇಲಾಖಾ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ನಿರ್ಲಕ್ಷತನ ತೋರುತ್ತಿರುವ ಬಗ್ಗೆ ಜನರಿಂದ ದೂರುಗಳು ಕೇಳಿಬರುತ್ತಿದ್ದು ಅಂತಹ ಅಧಿಕಾರಿಗಳು ತಮ್ಮ ವರ್ತನೆಯನ್ನು ಕೂಡಲೇ ಬದಲಿಸಿಕೊಂಡು ತಾಲ್ಲೂಕಿನ ಅಭಿವೃದ್ದಿಗೆ ಸಹಕಾರ ನೀಡುವಂತೆ ಎಂದು ಶಾಸಕ ಕೆ.ಮಹದೇವ್ ತಾಕೀತು ಮಾಡಿದರು. Read More »
ಶಾಸಕ ಕೆ.ಮಹದೇವ್ರವರು ಮಂಗಳವಾರ ರಾತ್ರಿ ಮನೆಯಲ್ಲಿ ತೀವ್ರ ಆಯಾಸಗೊಂಡು ಮಂಚದ ಮೇಲೆ ಕುಸಿದು ಬಿದ್ದು ವೈದ್ಯರ ಚಿಕಿತ್ಸೆ ನಂತರ ಚೇತರಿಸಿಕೊಂಡ ಘಟನೆ ಜರುಗಿದೆ. Read More »
ಜೆಡಿಎಸ್ ಪಕ್ಷದ ಶಾಸಕ ಕೆ.ಮಹದೇವ್ ಬಿಜೆಪಿ ಪಕ್ಷದವರಿಂದ ಪಕ್ಷ ಸೇರುವ ಆಫರ್ ವಿಷಯಕ್ಕೆ ಸಂಬoಧಿಸಿದoತೆ ಮಾತನಾಡಿ ನಾನು ಯಾವಾಗಲೂ ಪಕ್ಷ ನಿಷ್ಠನಾಗಿದ್ದೇನೆ. Read More »
ಪಿರಿಯಾಪಟ್ಟಣದಲಿ ಶುಕ್ರವಾರ ನಡೆದ ಪುರಸಭೆ ಚುನಾವಣೆ ಸಂರ್ಭ ಶಾಸಕ ಕೆ.ಮಹದೇವ್ ಪಟ್ಟಣದ ವಿವಿದೆಡೆ ಭೇಟಿ ನೀಡಿ ಕರ್ಯರ್ತರಿಂದ ಮಾಹಿತಿ ಪಡೆಯುತ್ತಿದಾಗ ವರ್ಡ್ 3 ರ ಮತಗಟ್ಟೆ ಸಮೀಪ ಆಗಮಿಸಿದಾಗ ಎದುರಾದ ಬಿಜೆಪಿ ಅಭ್ರ್ಥಿ ಡಾ.ಪ್ರಕಾಶ್ ಬಾಬುರಾವ್ ಕೈ ಕುಲುಕಿ ಉಭಯ ಕುಶಲೋಪರಿ ವಿಚಾರಿಸಿದರು. Read More »
ಪಿರಿಯಾಪಟ್ಟಣ ಪುರಸಭೆಯ 23 ವಾರ್ಡ್ಗಳಿಗೆ ಶುಕ್ರವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದು ಶೇ.79.48 ರಷ್ಟು ಮತ ಚಲಾವಣೆಯಾಗಿದೆ. Read More »