ಭಯ ಪಡದೆ ತಾಲೂಕಿನ 38 ಹಾಡಿಗಳ ಬುಡಕಟ್ಟು ಜನಾಂಗದವರು ಕೋರೋನಾ ಲಸಿಕೆ ಪಡೆದುಕೊಳ್ಳಿ ಶಾಸಕ ಕೆ ಮಹದೇವ್ ಕರೆ 06/07/2021

ಪಿರಿಯಾಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚುು ಹಾಡಿ ಗಳಿದ್ದು ಸುಮಾರು 38 ಹಾಡಿಗಳಲ್ಲಿ ಬುಡಕಟ್ಟು ಜನಾಂಗದವರು ವಾಸ ಮಾಡುತ್ತಿದ್ದು ಅವರ ಆರೋಗ್ಯದ ಹಿತದೃಷ್ಟಿಯಿಂದ ಪ್ರತಿಯೊಬ್ಬರು ಲಸಿಕೆಯನ್ನು ಪಡೆದು ಕೊರೋನ ಮಹಾಮಾರಿ ಇಂದ ದೂರ ಇರುವಂತೆ ತಿಳಿಸಿದರು,

ದಿನಾಂಕ 26/06/2021 ರಂದು ಬುಡಕಟ್ಟು ಜನಾಂಗದವರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಬುಡಕಟ್ಟು ಜನಾಂಗದವರ ಜೊತೆ ಸಭೆ ನಡೆಸಲಾಗಿತ್ತು ಇದರ ಫಲಶ್ರುತಿಯಾಗಿ ಬುಡಕಟ್ಟು ಜನಾಂಗದವರು ಲಸಿಕೆ ಹಾಕಿಸಿಕೊಳ್ಳಲು ಮುಂದಾದರು.

ತಾಲೂಕಿನ ಚೌತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಗಿಲವಾಡಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬುಡಕಟ್ಟು ಜನಾಂಗದವರಿಗೆ ಲಸಿಕೆಯನ್ನು ನೀಡಲು ಚಾಲನೆ ನೀಡಿ ಮಾತನಾಡಿದ ಶಾಸಕ ಕೆ ಮಹದೇವ್ ಹಾಡಿ ಜನರು ಕೊರೊನಾ ಲಸಿಕೆಯನ್ನು ಪಡೆಯಲು ಹಿಂದೇಟು ಹಾಕುತ್ತಿದ್ದು ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಹಾಗೂ ಲಸಿಕೆ ಪಡೆದ ಅನೇಕ ಮಂದಿ ಕೊರೋನಾ ಮಹಾಮಾರಿ ಇಂದ ಗೆದ್ದು ಬಂದಂತಹ ಉದಾಹರಣೆಗಳಿವೆ ಈ ಲಸಿಕೆ ಪಡೆಯುವುದರಿಂದ ಮನುಷ್ಯನ ದೇಹದಲ್ಲಿ ವೈರಾಣುಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗಿ ಉತ್ಪತ್ತಿಯಾಗಿ ಮನುಷ್ಯ ಆರೋಗ್ಯದಿಂದ ಇರಲು ಅನುಕೂಲವಾಗಿದೆ ಆದಕಾರಣ ಹಾಡಿಯ ಜನರನ್ನು ಮನವೊಲಿಸಿ ಕುರಾನ್ ಲಸಿಕೆ ಪಡೆದುಕೊಳ್ಳಲು ತಿಳಿಸಲಾಗಿದೆ ಇದಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ತಾಲೂಕು ಆಡಳಿತ ಸಂಪೂರ್ಣವಾದ ಸಹಕಾರ ನೀಡುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯಧಿಕಾರಿ ಶರತ್ ಬಾಬು ಲಸಿಕಾ ಕಾರ್ಯಕ್ರಮವನ್ನು ಕೇವಲ ಹಾಡಿಯ ಜನರ ಆರೋಗ್ಯದ ಹಿತದೃಷ್ಟಿಯಿಂದ ಲಸಿಕೆ ನೀಡಲುುುು ಈ ಕಾರ್ಯಕ್ರ ಆಯೋಜಿಸಲಾಗಿದ್ದು. ಕಾಡಿನಲ್ಲಿ ವಾಸ ಮಾಡುವಂತಹ ಹಾಗೂ ಹಾಡಿಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರ ಆರೋಗ್ಯದ ಹಿತದೃಷ್ಟಿಯಿಂದ .ಈ ಲಸಿಕೆ ನೀಡಲು ಉದ್ದೇಶಿಸಿದ್ದು ಹಾಡಿಯ ಜನರು ಕೂಲಿಯನ್ನು ಅರಸಿಿ ಒಂದು ಭಾಗದಿಂದ ಮತ್ತೊಂದುು ಭಾಗಕ್ಕೆ ಹೋಗುವಂತಹ ಸಂದರ್ಭದಲ್ಲಿ ಕೊರೋನಾ ಮಹಾ ಮಹಾ ಮಾರಿಯಿಂದ ರಕ್ಷಿಸಿಕೊಳ್ಳಲು ಕೋರೋಣ ಲಸಿಕೆ ನೀಡಲಾಗುತ್ತಿದ್ದು .ಇದರಿಂಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಆದಕಾರಣ ತಾಲೂಕಿನ ಎಲ್ಲಾ ಹಾಡಿಯ ಜನರು ಲಸಿಕೆಯನ್ನು ಪಡೆದುಕೊಳ್ಳಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಚಂದ್ರಮೌಳಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಕುಮಾರ್ .ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ ಡಾಕ್ಟರ್ ತೇಜಸ್ವಿನಿ ಗ್ರಾಮ ಪಂಚಾಯಿತಿ ಅಧ್ಯಕ ಗೌರಿ .ಉಪಾಧ್ಯಕ್ಷರಾಾದ ರವಿಚಂದ್ರ .ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್ . ಸದಸ್ಯರಾದ ಲಕ್ಷ್ಮಣ. ಗೌರಮ್ಮ ಶ್ರೀನಿವಾಸ್ ಸತೀಶ್. ಯಜಮಾನ ವೀರಪ್ಪ. ಗ್ರಾಮಸ್ಥರಾದ ಶಂಕ್ರಪ್ಪ. ಪಾಪೇಗೌಡ. ಶಿಕ್ಷಕರಾದ ಪುಟ್ಟರಾಜ್ ಪಂಚಾಯಿತಿ ಸಿಬ್ಬಂದಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರ

Leave a Comment

Your email address will not be published. Required fields are marked *

error: Content is protected !!
Scroll to Top